ಪ್ರೀತಿ ಮದುರ, ತ್ಯಾಗ ಅಮರ ಅಂರತಾರಲ್ಲ ಹಾಗೆ ನನ್ನ ಪ್ರಕಾರ ತ್ಯಾಗ ಕ್ಷಣದ ಮಟ್ಟಿಗೆ, ಪ್ರೀತಿ ಅಮರ ಅದು ಜೀವ ಇರುವ ತನಕ.
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ ಈ ಹಾಡು ಕೇಳಿದರೆ ಏನೋ ಒಂದು ರೀತಿ ಅನುಭವ ಆಗುತ್ತದೆ, ಈಗಿನ ಹುಡುಗರು ಚಲನಚಿತ್ರ ನೋಡಿ ತ್ಯಾಗ ಮಾಡೋದೇ ಜಾಸ್ತಿ ಆಗಿದೆ, ಎಲ್ಲರೂ ಮುಂಗಾರು ಮಳೆ ನಾಯಕನನ್ನ ಮೀರಿಸೋ ಪ್ರಯತ್ನ ಮಾಡ್ತಾ ಇದ್ದಾರೆ.
ಆ ತ್ಯಾಗಕ್ಕೆ ಬಲಿಯಾದವರಲ್ಲಿ ನಾನೂ ಒಬ್ಬಳು, ನನ್ನ ಪ್ರೀತಿ ಕೂಡ ತ್ಯಾಗದಲ್ಲಿ ಕೊನೆಯಾಗುತ್ತದೆ, ಅಂತ ಗೊತ್ತು ,ನಾನು ಪ್ರೀತಿಸಿದವರನ್ನು ದೂರ ಆಗಿಲ್ಲ, ನನ್ನ ಪ್ರೀತಿ ಯಾವಾಗಲೂ ನನ್ನ ಜೊತೆಯಲ್ಲೆ ಇರುತ್ತದೆ, ನನಗೆ ಅಷ್ಟು ಸಾಕು ,
ನನ್ನ ಜೀವನದಲ್ಲಿ ಇಷ್ಟು ಗಾಡವಾಗಿ ಪ್ರೀತಿಸಿದೆ ಅನ್ನೋದೆ ಸಾಕು, ಆ ನೆನಪಲ್ಲೇ ಇರ‍್ತೀನಿ ಆದರೆ ಅವನ ಜಾಗಕ್ಕೆ ಬೇರೆಯವರಿಗೆ ಜಾಗ ಕೊಡಲು ನನ್ನಿಂದ ಸಾದ್ಯ ಇಲ್ಲ.
ಪ್ರೀತಿ ಕುರುಡು ಅಂತಾರೆ, ಆದ್ರೆ ಆ ಪ್ರೀತಿನೇ ಕೆಲವೊಮ್ಮೆ ದಾರಿ ದೀಪ ಆಗುತ್ತದೆ, ಒಬ್ಬ ಹುಡುಗ ಜವಬ್ದಾರಿ ಇಲ್ಲದೇ ತನ್ನ ಮನಸ್ಸಿಗೆ ಬಂದ ಹಾಗೆ ಬಿಂದಾಸ್ ಆಗಿ ತಿರಿಗ್ತಾ ಇರ‍್ತಾನೆ, ಅದೇ ಅವನನ್ನ ಪ್ರೀತಿಯ ಬಲೆಗೆ ಬಿದ್ದಾಗ ಅವನಿಗೆ ತಾನೆ ತಾನಾಗಿ ಜವಬ್ದಾರಿ ಬರುತ್ತದೆ, ಮುಂದಿನ ಜೀವನದ ಬಗ್ಗೆ ಯೋಚನೆ ಮಾಡುತ್ತಾನೆ, ಇದೆಲ್ಲಾ ಸಹಜ ಪ್ರೀತಿ ಮಾಡೋದು ಮುಖ್ಯ ಅಲ್ಲ ಅದನ್ನು ಕಾಪಾಡಿಕೊಂಡು ಹೋಗೋದು ಮುಖ್ಯ ಪ್ರೀತಿಗೆ ಕೊನೆ ಅನ್ನೋದೆ ಇಲ್ಲ.
ಪ್ರೀತಿ ನಮಗೇನು ಕೊಡುತ್ತದೆ, ಅನ್ನೋದಕ್ಕಿಂತ ನಾವು ಪ್ರೀತಿಗೇನು ಕೊಟ್ಟೆವು ಅನ್ನೋದು ಮುಖ್ಯ ಅಲ್ವಾ ಸ್ನೇಹಿತರೆ , ನನ್ನ ಪ್ರೀತಿಗೆ ಮೋಸ ಆಗಿದೆ, ಅದಕ್ಕೆ ಈ ರೀತಿ ಹೇಳ್ತಾ ಇದೀನಿ ಅಂತ ನೀವು ಅಂದುಕೊಳ್ಳಬಹುದು , ಖಂಡಿತವಾಗಿಯೂ ಇಲ್ಲ.
ಇದರಲ್ಲಿ ನನ್ನ ತಪ್ಪೇನಿದೆ? ನೀವೇ ಹೇಳಿ ಪ್ರೀತಿ ಮಾಡೋದು ಸುಲಭ, ಆದ್ರೆ ಅದನ್ನ ಮರೆಯೋದು ನಿಜವಾಗಿಯೂ ಪ್ರೀತಿಸಿದ ಯಾರಿಂದಲೂ ಸಾದ್ಯವಿಲ್ಲ ಒಂದಲ್ಲ ಒಂದು ರೀತಿಯಲ್ಲಿ ಅವರು ನೆನಪಾಗುತ್ತಾರೆ.
ಮನಸಲ್ಲಿ ಒಬ್ಬರನ್ನು ಇಟ್ಟುಕೊಂಡು ಇನ್ನೊಬ್ಬರ ಜೊತೆ ಜೀವನ ಮಾಡೋದು ತುಂಬಾ ಕಷ್ಟ, ಸ್ನೇಹಿತರೆ ನಾನು ನಿಮಗೆಲ್ಲ ಹೇಳೋದು ಒಂದೇ ಮಾತು,ತ್ಯಾಗದ ಹೆಸರಲ್ಲಿ ಪ್ರೀತಿಗೆ ಮೋಸ ಮಾಡಬೇಡಿ, ಹಾಗಂತ ನಿಮ್ಮ ತಂದೆ ತಾಯಿಯ ಮಾತನ್ನು ವಿರೋದಿಸಿ ಅಂತಾನೂ ಅಲ್ಲ ಪ್ರೀತಿ ಮಾಡುವಾಗ ಹೇಗೆ ನೀವು ಕಾಡಿ ಬೇಡಿ ಒಪ್ಪಿಸುತ್ತಾರೋ ಹಾಗೆ ನಿಮ್ಮ ಮನೆಯವರ ಮನವೊಲಿಸಿ ನಿಮ್ಮ ಪ್ರಿತಿಯನ್ನು ಉಳಿಸಿಕೊಳ್ಳಿ.
ನನ್ನ ಹುಡುಗ ನನ್ನ ಪ್ರೀತಿನ ಅರ್ಥ ಮಾಡಿಕೊಳ್ಳಲಿಲ್ಲ ನಾನು ಎಲ್ಲರ ಹಾಗೆ ಬೇರೆಯವರನ್ನ ಮದುವೆ ಆಗ್ತೀನಿ ಅಂತ ತಿಳಿದುಕೊಂಡಿದ್ದಾನೆ, ಆದ್ರೆ ಅವನಿಗೇನು ಗೊತ್ತು ಅವನನ್ನೆ ನನ್ನ ಗಂಡ ಅನ್ನೋ ಸ್ಥಾನದಲ್ಲಿ ಇರಿಸಿದ್ದೀನಿ, ಅಂತ ಒಂದಂತೂ ನಿಜ.
ಈ ಹುಡುಗರು ಹುಡುಗಿಯರ ಬಗ್ಗೆ ಯೋಚನೆ ಮಾಡ್ತಾರೊ ಬಿಡ್ತಾರೋ ಗೊತ್ತಿಲ್ಲ, ಆದರೆ ಹುಡುಗಿಯರು ಹಾಗಲ್ಲ, ಕನ್ನಡಿ ಮುಂದೆ ನಿಂತಾಗ, ಓದುವಾಗ, ಬರೆಯುವಾಗ ಊಟ ಮಾಡುವಾಗ ಎಲ್ಲಾ ಸಮಯದಲ್ಲೂ ನೆನಪು ಮಾಡಿಕೊಳ್ಳತ್ತಾರೆ. ನನಗಂತೂ ನನ್ನ ಪ್ರೀತಿ ಸದಾ ನನ್ನ ಜೊತೆಯೇ ಇರುತ್ತದೆ.
ಈ ನನ್ನ ನಿರ್ದಾರದಲ್ಲಿ ಏನಾದರೂ ತಪ್ಪಿದಿಯಾ? ಗೆಳೆಯಾ ನಿನ್ನ ಸ್ಥಾನದಲ್ಲಿ ಬೇರೆ ಯಾರನ್ನೂ ನಾನು ನೋಡಕ್ಕೆ ಇಷ್ಟ ಪಡಲ್ಲ ಈ ವಿಚಾರ ನಿನಗೂ ಗೊತ್ತಿದೆ, ಅಂತ ನಾನು ಅಂದುಕೊಂಡಿದ್ದೇನೆ. ನಿನ್ನ ಮಟ್ಟಿಗೆ ನೀನು ಯೋಚನೆ ಮಾಡೋದು ಸರಿ ಇರಬಹುದು ನಿನ್ನ ನಿರ್ದಾರಕ್ಕೆ ಯಾವಾಗಲೂ ಬೇಡ ಅಂತ ಹೇಳಿಲ್ಲ, ನಿನ್ನ ಇಷ್ಟ ಗೆಳೆಯಾ, ಆದ್ರೆ ನಾ ನಿನಗಾಗಿ ಕಾಯ್ತಾ ಇರ‍್ತೀನಿ, ನನ್ನ ಕೊನೆ ಉಸಿರು ಇರುವ ತನಕ.
ಸ್ನೇಹಿತರೇ ನಿಮಗೆಲ್ಲಾ ಹೇಳೋದು ಒಂದೇ ಮಾತು ನಿಮ್ಮ ಪ್ರಿತಿ ಉಳಿಸಿಕೊಳ್ಳತ್ತೇವೆ, ಅನ್ನೋ ನಂಬಿಕೆ ನಿಮಗೆ ಬಂದ ಮೇಲೇನೆ ಪ್ರೀತಿ ಮಾಡಿ, ಇದರಲ್ಲಿ ಏನಾದರೂ ತಪ್ಪಿದ್ದರೆ ಕ್ಷಮಿಸಿ ನನಗೆ ಅನ್ನಿಸಿದ್ದನ್ನು ನಾನು ವ್ಯಕ್ತಪಡಿಸಿದೇನೆ ,
ಪ್ರೀತಿಯಿಂದ ದೂರವಾದ ಗೆಳತಿ,
ರೂಪ.ಎಸ್

Well written Roopa,
ReplyDeleteWhatever you said is true. But there are some circumstances in everyone's life, a lover will have to sacrifice his love life for some other sake.
Though i agree that love need to be protected as when we make lover believe us, it's beyond control one's hand to safeguard it eternally.
Well done keep writing.
ನೋಡಿ ರೂಪ ನೀವು ಹೇಳೋದು ನಿಜ, ಪ್ರೀತಿನ ಮರೆಯಕ್ಕೆ ಆಗಲ್ಲ, ಹಾಗಂತ ನಮ್ಮ ಅಪ್ಪ ಅಮ್ಮ ಗೆ ಮೋಸ ಮಾಡಕ್ಕೆ ಹಾಗುತ್ತ ನೀವೇ ಹೇಳಿ.. ಮೊದಲು ಅಪ್ಪ ಅಮ್ಮ ಅನಂತರ ಪ್ರೀತಿ ತಾನೇ..... ನಿಮ್ಮ ಕಥೆಯಂತೆ ನಾನು ಕೂಡ, ಆದರೆ ನನ್ನ ನಿಧಾರನೇ ಬೇರೆ, ಅಪ್ಪ ಅಮ್ಮ ಹೇಳಿದಂತೆ ಮುಂದುವೆಯರಿ, ಅವರಿಗೆ ನೋವು ಮಾಡಬೇಡಿ, ಈಗಾಗಲೇ ನೀವು ನೋವಿನಲ್ಲಿ ಇದ್ದೀರ, ಈ ನೋವು ನಮ್ಮೊಂದಿಗೆಯೇ ಕೊನೆಯಾಗಲ್ಲಿ, ಅವರಿಗೆ ಕೊಡೊದು ಅಥವಾ ಮಾಡೋದು ಬೇಡ ಅಲ್ವ......... ಸ್ವಲ್ಪ ಕಾಲ ಯೋಚನೆ ಮಾಡಿ ಆಯಿತ.......
ReplyDeletenimma hudaga nimage sigali........
ReplyDeleteBe happy.... MAKE OTHERS HAPPY.......
ಜೀವನದಲ್ಲಿ ಪ್ರಿತಿ ಯಾವತ್ತು ಮೋಸ ಮಾಡಲ್ಲ ಆದರೆ ಪ್ರಿತಿಸಿದವರು ಮೋಸ ಮಾಡತ್ತಾರೆ ಆದರೆ ಯಾರಗೆ ಆಗಲಿ ಸಂದರ್ಭ ಅನ್ನೋದು ಇರತ್ತೆ ಯಾರು ಕೆಟ್ಟವರಲ್ಲ ಪರಿಸ್ತಿತಿ ಅವರನ್ನ ಕೆಟ್ಟವರನ್ನಾಗಿ ಮಾಡಿರತ್ತೆ ಪ್ರಿತಿ ಸಿಕ್ಕರೆ ಅಸ್ಟ ಜೀವನದಲ್ಲಿ ಖುಷಿ ಯಾಗಿರಲ್ಲ ಯಾರೆ ಬರಲಿ ಜೀವನದಲ್ಲಿ ನಮ್ಮನ್ನ ನಮ್ಮ ಕುಟುಂಬವನ್ನು ಅರ್ಥಮಾಡಕೊಂಡರೆ ಅವನೇ ನಿಜವಾಗಲು ಸಂತೋಷವಾಗಿರುವುದು.ಯಾರು ನೋವು ಕೋಡತಾರೋ ಬಿಡತಾರೋ ಆದರೆ ಪ್ರಿತಿಸಿಸದರು ಮಾತ್ರ ಖಂಡಿತ ನೋವಿ ಕೋಡತಾರೆ.ಅದಕ್ಕೆ ಬೇರೆಯವರ ಪ್ರಿತಿಗಾಗಿ ಹಂಬಲಿಸುವ ಬದಲು ನಮ್ಮನ್ನು ಜೀವಾಳ ಅನ್ನೊ ಜೀವಕ್ಕೆ ಪ್ರಿತಿಸಬೇಕು
ReplyDelete